description |
---|
If your car has been submerged in water more than halfway up its wheels, follow these 10 steps |
ನೀರಿನಲ್ಲಿ ಮುಳುಗಿದ ಕಾರಿನ ಎಂಜಿನ್, ವಿದ್ಯುತ್ ವ್ಯವಸ್ಥೆ ಮತ್ತು ಒಳವ್ಯವಸ್ಥೆ
ಹಾನಿಗೊಳಗಾಗಿರಬಹುದು.
· ಕಾರನ್ನು ಪ್ರಾರಂಭಿಸಲು ಪ್ರಯತ್ನಿಸಬೇಡಿ! , ಅದನ್ನು ಪ್ರಾರಂಭಿಸಲು
ಯತ್ನಿಸಿದರೆ ಅದನ್ನು ಸರಿಮಾಡಲಾಗದಷ್ಟು ಹಾನಿಯಾಗಬಹುದು. ಕಾರನ್ನು ಮೆಕ್ಯಾನಿಕ್ ಬಳಿ
ಎಳೆದುಕೊಂಡು ಹೋಗುವುದು ಉತ್ತಮ.
· ಕಾರು ಎಷ್ಟು ಆಳ ಮುಳುಗಿದೆ ಅಂತ ಅಂದಾಜಿಸಿ. ಮಣ್ಣು ಮತ್ತು ಕಸಗಳು
ಸಾಮಾನ್ಯವಾಗಿ ಕಾರಿನ ಒಳಗೆ ಮತ್ತು ಆಚೆ ಗುರುತಿನ ಸಾಲುಗಳನ್ನು ಮಾಡಿರುತ್ತವೆ. ಕಾರಿನ
ಬಾಗಿಲಿನ ಮೇಲ್ಭಾಗಕ್ಕಿಂತ ನೀರು ಏರದಿದ್ದರೆ, ಏನು ಸಮಸ್ಯೆ ಇಲ್ಲ. ಕಾರಿನ ಡ್ಯಾಶ್
ಬೋರ್ಡ್ ಕ್ಕಿಂತ ಮೇಲೆ ನೀರು ನಿಂತಿದ್ದರೆ, ಅದನ್ನು ವಿಮಾ ಕಂಪನಿಗಳು ’ಆರ್ಥಿಕವಾಗಿ
ಸರಿಪಡಿಸಲಾಗದ್ದು’ ಎಂದು ಪರಿಗಣಿಸುತ್ತವೆ.
· ನಿಮ್ಮ ವಿಮೆ ಕಂಪನಿಯೊಂದಿಗೆ ಮಾತನಾಡಿ. ಪ್ರವಾಹ ಹಾನಿ ಸಾಮಾನ್ಯವಾಗಿ ಸಮಗ್ರ
(ಅಗ್ನಿಶಾಮಕ ಮತ್ತು ಕಳ್ಳತನ) ವಿಮೆಗಳಿಂದ ಆವರಿಸಲ್ಪಟ್ಟಿರುತ್ತದೆ. ಆದ್ದರಿಂದ ನೀಮ್ಮ
ವಿಮೆಯಲ್ಲಿ ರಿಪೇರಿ ಅಥವಾ ಬದಲಿಗಾಗಿ ಸೌಲಭ್ಯ ಇರುತ್ತದೆ. ನಿಮ್ಮ ವಿಮಾ ಕಂಪೆನಿಗೆ
ಬಹುಶಃ ಸಾಕಷ್ಟು ಕೋರಿಕೆಗಳು ಇರಬಹುದು, ಆದ್ದರಿಂದ ಪ್ರಕ್ರಿಯೆಯನ್ನು ಮೊದಲೇ
ಪ್ರಾರಂಭಿಸುವುದು ಒಳ್ಳೆಯದು.
· ಕಾರಿನ ಒಳಗಡೆ ಒಣಗಿಸಲು ಪ್ರಾರಂಭಿಸಿ. ಕಾರಿನೊಳಗಡೆ ನೀರು ಇದ್ದರೆ,
ಶಿಲೀಂಧ್ರಗಳು ತ್ವರಿತವಾಗಿ ಬೆಳೆಯುತ್ತವೆ. ಮೊದಲು ಬಾಗಿಲುಗಳು ಮತ್ತು ಕಿಟಕಿಗಳನ್ನು
ತೆರೆಯಿರಿ. ನಂತರ ಕಾರಿನ ನೆಲದ ಮೇಲೆ ಟವೆಲ್ ಗಳನ್ನು ಹಾಕಿ ನೀರನ್ನು ತೆಗೆಯಿರಿ.
ಕಾರಿನಲ್ಲಿ ಒದ್ದೆಯಾದ ಭಾಗಗಳನ್ನು ಬದಲಿಸಿ. ಇವೆಲ್ಲ ನಿಮ್ಮ ವಿಮೆಯಲ್ಲಿ
ಸೇರಿರುತ್ತವೆ.
· ಕಾರಿನ ಆಯಿಲ್ ಹಾಗು ಏರ್ ಕ್ಲೀನರ್ ಅನ್ನು ಚೆಕ್ ಮಾಡಿ. ಅದರಲ್ಲಿ ನೀರಿನ
ಹನಿಗಳು ಇದ್ದರೆ ಅಥವ ಆಯಿಲ್ ಚೇಂಬರ್ ನಲ್ಲಿ ಆಯಿಲ್ ಮಟ್ಟ ಹೆಚ್ಚಾಗಿದ್ದರೆ ಅಥವ ಏರ್
ಫಿಲ್ಟರ್ ನಲ್ಲಿ ನೀರು ಕಂಡು ಬಂದರೆ, ಇಂಜಿನ್ ಅನ್ನು ಶುರು ಮಾಡಬೇಡಿ. ಕಾರನ್ನು
ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋಗಿ.
· ಇತರೆ ಎಲ್ಲಾ ದ್ರವಗಳನ್ನು ಪರಿಶೀಲಿಸಿ. ಹೊಸ ಮಾಡೆಲ್ ಕಾರಿನಲ್ಲಿ ಇಂಧನದ
ಚೇಂಬರ್ ಮುಚ್ಚಿರುತ್ತದೆ. ಆದರೆ ಹಳೇ ಮಾಡೆಲ್ ಕಾರಿನಲ್ಲಿ ಅದು ತೆರೆದಿರಬಹುದು.
ಬ್ರೇಕ್, ಕ್ಲಚ್, ಸ್ಟೀರಿಂಗ್, ಕೂಲೆಂಟ್ ಅನ್ನು ಯಾವುದೆ ಕಲಬೆರೆಕೆಗಳಿಗೆ
ಪರಿಶೀಲಿಸಿ.
· ಎಲ್ಲಾ ವಿದ್ಯುತ್ ವ್ಯವಸ್ಥೆಗಳನ್ನು ಪರಿಶೀಲಿಸಿ. ಎಂಜಿನ್ ಪ್ರಾರಂಭಿಸಲು
ಸರಿ ಎನಿಸಿದರೆ, ವಿದ್ಯುತ್ ವ್ಯವಸ್ಥೆಯನ್ನು ಒಮ್ಮೆ ಪರಿಶೀಲಿಸಿ: ಹೆಡ್ಲೈಟ್ಗಳು,
ಸಿಗ್ನಲ್ಗಳು, ಹವಾನಿಯಂತ್ರಣ, ಸ್ಟಿರಿಯೊ, ವಿದ್ಯುತ್ ಲಾಕ್ಗಳು, ಕಿಟಕಿಗಳು ಮತ್ತು
ಸೀಟುಗಳು, ಆಂತರಿಕ ದೀಪಗಳು ಎಲ್ಲವನ್ನು ಪರಿಶೀಲಿಸಿ. ಕಾರಿನಲ್ಲಿ ನಿಮಗೆ ಏನಾದರು
ಚೂರು ಸಮಸ್ಯೆ ಕಂಡುಬಂದರೂ, ಕಾರಿನ ಚಲನೆ ಸರಿಯಾಗಿಲ್ಲದಿದ್ದರೆ ಅಥವಾ ಸಂವಹನ
ವರ್ಗಾವಣೆಗಳು ಸರಿ ಇಲ್ಲವೆನಿಸಿದ್ದಲ್ಲಿ. ಕಾರನ್ನು ಮೆಕ್ಯಾನಿಕ್ ಬಳಿ ತೆಗೆದುಕೊಂಡು
ಹೋಗಿ. ಇವೆಲ್ಲಾ ಖರ್ಚುಗಳು ವಿಮೆಯಲ್ಲಿ ಬಹುಶಃ ಒಳಗೊಂಡಿರುತ್ತವೆ.
· ಚಕ್ರ ಹಾಗು ಟೈರ್ ಗಳ ಸುತ್ತಲೂ ಪರಿಶೀಲಿಸಿ. ಕಾರನ್ನು ಸರಿಸಲು
ಪ್ರಯತ್ನಿಸುವ ಮೊದಲು, ಚಕ್ರಗಳು, ಬ್ರೇಕ್ಗಳು ಮತ್ತು ಕೆಳಗಿನ ಭಾಗಗಳ ಸುತ್ತಲೂ ಕಸದ
ಅವಶೇಷಗಳಿಗಾಗಿ ನೋಡಿ. (ಚಕ್ರಗಳನ್ನು ಚಲಿಸುವ ಮೊದಲು ಪಾರ್ಕಿಂಗ್ ಬ್ರೇಕ್ ಅನ್ನು ಸರಿ
ಮಾಡಿ).
· ಅನುಮಾನವಿದ್ದರೆ ಕಾರನ್ನು ಪೂರ್ತಿಯಾಗಿ ಹಾಳಾಗಿದೆ ಎಂದು ವಿಮೆಯವರ ಬಳಿ
ಹೇಳಿ. ಪ್ರವಾಹ ಹಾನಿಗೊಳಗಾದ ಕಾರು ತಿಂಗಳುಗಳು ಅಥವಾ ವರ್ಷಗಳ ನಂತರವೂ ಸಹ
ಸಮಸ್ಯೆಯನ್ನು ತೋರಬಹುದು. ವಿಮೆಯವರ ಬಳಿ ಪೂರ್ತಿ ಹಾನಿ ಹಾಗು ನಷ್ಟವಾಗಿದೆಯೆಂದು
ಘೋಷಿಸಿರಿ. ಅದನ್ನು ಬದಲಾಯಿಸುವುದರಿಂದ ಹಣ ವೆಚ್ಚವಾಗುತ್ತದೆ. ಆದರೆ ಮುಂದೆ
ಆಗಬಹುದಾದ ಪ್ರಮುಖ ಹಾನಿಗಳಿಂದ ತಪ್ಪಿಸಿಕೊಳಬಹುದು.
· ಪ್ರವಾಹ-ಹಾನಿಗೊಳಗಾದ ಬದಲಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಪ್ರವಾಹದಿಂದ
ಹಾನಿಗಳಗಾದ ಕಾರುಗಳನ್ನು ಹಾಗೆ ಸ್ವಚ್ಛ ಮಾಡಿ ವಾಪಸ್ಸು ಮಾರಾಟಕ್ಕಿಡುತ್ತಾರೆ. ಬಳಸಿದ
ಕಾರು ಖರೀದಿಸುವ ಮೊದಲು, ಶೀರ್ಷಿಕೆ ಪರಿಶೀಲಿಸಿ; "ರಕ್ಷಣೆ" ಮತ್ತು "ಪ್ರವಾಹ ಹಾನಿ"
ನಂತಹ ಪದಗಳು ದೈತ್ಯ ಕೆಂಪು ಧ್ವಜಗಳಾಗಿವೆ. ಅವುಗಳನ್ನು ಕೊಳ್ಳಲು ಹೋಗಬೇಡಿ. ಕಾರು
ಮತ್ತೊಂದು ರಾಜ್ಯದಿಂದ ಬಂದಿದ್ದರೆ ಮತ್ತು ಮರುನಾಮಕರಣಗೊಂಡಿದ್ದರೆ (ವಿಶೇಷವಾಗಿ
ಶೀರ್ಷಿಕೆ ಬದಲಾವಣೆಗೆ ಮುಂಚೆಯೇ ಪ್ರವಾಹಕ್ಕೆ ಒಳಪಟ್ಟ ರಾಜ್ಯ) ಕಾರಿನ ಸಮಗ್ರ
ಇತಿಹಾಸವನ್ನು ಪಡೆಯಿರಿ, ಮಾರಾಟಗಾರನು ಪ್ರವಾಹ ಹಾನಿಗಳನ್ನು ಮರೆಮಾಡಲು
ಪ್ರಯತ್ನಿಸುತ್ತಿರಬಹುದು
Being submerged in water can wreak havoc on a car, especially its engine, electrical system, and interior. While India is shocked by the level of flooding that took Kerala by surprise, this is not the first time it has happened in the country. In the past, we have seen devastating floods that destroyed a lot of cars in Chennai and Mumbai. If your car has been immersed in water more than halfway up its wheels, follow these 10 steps compiled by Code6:
- Do not attempt to start the car! , attempting to start it could damage it beyond repair. It is best to have the car towed to a mechanic.
- Determine how deep the car was submerged. Mud and debris usually leave a waterline on the car interior as well as out. If the water didn’t rise above the bottom of the doors, your car will probably be fine. Most insurance companies will consider the car totaled (damaged beyond economically-reasonable repair) if water reaches the bottom of the dashboard.
- Call your insurance company. Flood damage is generally covered by comprehensive (fire and theft) insurance, so even if you don’t have collision coverage, you may be covered for repairs or replacement. Your insurance company will probably be flooded with claims, so it’s a good idea to start the process early.
- Start drying the interior. If water got inside the car, mold will grow quickly. Start by opening the doors and windows and putting towels on the floor to soak up water, but you should plan on replacing anything that got wet, including carpets, floor mats, door panels, seat padding and upholstery. Remember, these repairs are likely to be covered by your comprehensive insurance.
- Check the oil and the air cleaner. If you see droplets of water in the dipstick or the level of the oil is high, or if the air filter has water in it, do not attempt to start the engine. Have it towed to a mechanic to have the water cleared and the fluids changed.
- Check all the other fluids. Fuel systems on late model cars are usually sealed, but older cars may need to have their fuel systems drained. Brake, clutch, power steering and coolant reservoirs should be checked for contamination.
- Check all of the electrical systems. If the engine looks Ok to start, check everything electrical: headlights, turn signals, air conditioning, stereo, power locks, windows and seats, even the interior lights. If you note anything even slightly amiss, including the way the car runs or the transmission shifts, that could be a sign of electrical trouble. Take the car to a mechanic and remember that the damage may be covered by insurance.
- Check around the wheels and tyres. Before attempting to move the car, look for debris lodged around the wheels, brakes and underbody. (Set the parking brake before crawling around the wheels).
- If in doubt, push to have the car totaled. A flood-damaged car can experience problems months or even years after the event. If your car is a borderline case, consider pushing your insurance company to declare the car a total loss. Replacing it will cost money, but you may save yourself from some major (and expensive) headaches down the road.
- Beware of flood-damaged replacements. Many cars that are totalled due to flooding are simply cleaned up and re-sold. Before buying a used car, have the title checked; words like "salvage" and "flood damage" are giant red flags. Get a comprehensive history on the car, if the car has been moved from another state and re-titled (especially a state that has been subject to flooding just before the title change), the seller may be trying to hide flood damage.